Sahajamārgānusāra adhyātmika Pragatiya Patha


Price:
Sale price₹299.00 INR

Description

‘ಸಹಜಮಾರ್ಗಾನುಸಾರ ಆಧ್ಯಾ ತ್ಮಿ ಕ ಪ್ರ ಗತಿಯ ಪಥ’ ಪುಸ್ತ ಕದಲ್ಲಿ , ಇಂದು ಹಾರ್ಟ್ ಫುಲ್ ನೆಸ್ ಎಂದು ಪ್ರ ಚಲಿತವಾಗಿರುವ ಸಹಜಮಾರ್ಗ ಮತ್ತು ಅದರ ವಿಧಾನಗಳ ಪರಿಚಯವನ್ನು ಶ್ರೀ ರಾಮಶಾಸ್ತ್ರಿಯವರು ನೀಡುತ್ತಾರೆ. ಅವರು ತಮ್ಮದೇ ಅನುಭವಗಳ ಆಧಾರದ ಮೇಲೆ ಆಧ್ಯಾ ತ್ಮಿ ಕ ಪ್ರ ಗತಿಯಲ್ಲಿ ಹೇಗೆ ಸಹಜಮಾರ್ಗದ ಅಭ್ಯಾ ಸಗಳು ನೆರವಾಗುತ್ತ ವೆ, ಇದನ್ನು ನಮ್ಮ ಜೀವನದ ಭಾಗವನ್ನಾಗಿಸಿಕೊಂಡರೆ ಹೇಗೆ ಜೀವನದ ಮೌಲ್ಯವರ್ಧನೆಯಾಗುತ್ತ ದೆ ಹಾಗು ನಮ್ಮ ಅಂತಿಮ ಧ್ಯೇಯವನ್ನು ಸಾಧಿಸುವಲ್ಲಿ ಹೇಗೆ ಸಹಜಮಾರ್ಗವು ಉಪಯುಕ್ತ ವಾಗುತ್ತ ದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸುತ್ತಾರೆ.

*Pre-order Now*

You may also like

Recently viewed